ಭಾರತೀಯ ರೈಲ್ವೆ 30307 ಬೃಹತ್ ಹುದ್ದೆಗಳ ನೇಮಕಾತಿ.! ಸಂಬಳ 35,000 ರೂ.! ಸರ್ಕಾರಿ ಹುದ್ದೆ ಪಡೆದುಕೊಳ್ಳಲು ಇದುವೇ ಸುವರ್ಣ ಅವಕಾಶ.!!
ನಮಸ್ಕಾರ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಭಾರತೀಯ ರೈಲ್ವೆ NTPC (Non-Technical Popular Categories) ಗ್ರಾಜುವೇಟ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. 2025 RRB ಹೊಸ ಅವಕಾಶವನ್ನು ನೀಡಿದೆ ಎಂದು ಹೇಳಬಹುದು. ಈ ನೇಮಕಾತಿಯಲ್ಲಿ ಒಟ್ಟು 30307 ಹುದ್ದೆಗಳು ಖಾಲಿಯಾಗಿದ್ದು, ಭಾರತಾದ್ಯಾಂತ ವಿವಿಧ ರಾಜ್ಯಗಳಲ್ಲಿ ಉದ್ಯೋಗ ಸಾಧನೆ ಮಾಡಲು ಅವಕಾಶ ದೊರೆಯುತ್ತಿದೆ. ಈ ಲೇಖನದಲ್ಲಿ ನಾವು ಹುದ್ದೆಗಳ ವಿವರ, ವೇತನ, ಅರ್ಜಿ ಪ್ರಕ್ರಿಯೆ, ಆಯ್ಕೆ ಕ್ರಮ, ಮತ್ತು ಮುಖ್ಯ … Read more